Mark Review: ಆ 18 ಗಂಟೆ! ಕಿಚ್ಚ ಸುದೀಪ್ ನಟನೆಯ ʻಮಾರ್ಕ್ʼ ಸಿನಿಮಾ ಚಿತ್ರ ವಿಮರ್ಶೆ ಚಿತ್ರವಿಮರ್ಶೆ December 27, 2025 ಡಿಸೆಂಬರ್ ತಿಂಗಳಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ಧಮಾಕಾ ಶುರುವಾಗಿದೆ. ಡೆವಿಲ್ ಬಳಿಕ ಒಂದೇ ದಿನ ಅಂದರೆ, ಡಿಸೆಂಬರ್ 25ರಂದು ಮಾರ್ಕ್ ಮತ್ತು 45 ಸಿನಿಮಾಗಳು ಥಿಯೇಟರ್‌ಗೆ ಲಗ್ಗೆ ಇಟ್ಟಿವೆ. 45…