ರಿಷಿ- ರಿತನ್ಯಾ ನಟನೆಯ ‘ಜವರ’ ಚಿತ್ರಕ್ಕೆ ಮುಹೂರ್ತ; ನಾಯಕಿಯಾದ ದುನಿಯಾ ವಿಜಯ್ ಪುತ್ರಿ ಮುಖಪುಟ December 7, 2025 ʻಜವರʼ, ಸ್ಯಾಂಡಲ್‌ವುಡ್‌ನಲ್ಲಿ ಸೆಟ್ಟೇರಿದ ಹೊಸ ಸಿನಿಮಾ… ʻಆಪರೇಷನ್ ಅಲಮೇಲಮ್ಮʼ ಖ್ಯಾತಿಯ ನಟ ರಿಷಿ ಹಾಗೂ ದುನಿಯ ವಿಜಯ್ ಅವರ ಮೊದಲ ಪುತ್ರಿ ರಿತನ್ಯಾ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ…